high latitudes
ನಾಮವಾಚಕ

ಅಧಿಕ ಅಕ್ಷಾಂಶಗಳು; ಸಮಭಾಜಕ ವೃತ್ತದಿಂದ ದೂರವಿರುವ, ಉತ್ತರ ಯಾ ದಕ್ಷಿಣ ಧ್ರುವಗಳಿಗೆ ಹತ್ತಿರವಾದ ಪ್ರದೇಶಗಳು.